The Conclusion Ceremony of the summer camp in RVK – Davanagere

Davanagere, Apr. 14: The conclusion of the summer camp with the theme of ‘Play, Learn and Have Fun’ was held herein Rashtrotthana Vidya Kendra – Davanagere.The children demonstrated various activities that they had learned in the camp. Teachers, Parents and Campers were present at the program.

ದಾವಣಗೆರೆ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ‘ಆಡು -ಕಲಿ-ನಲಿ’ ಉದ್ದೇಶದ ಬೇಸಿಗೆ ಶಿಬಿರದ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು.ಮಕ್ಕಳು ಶಿಬಿರದಲ್ಲಿ ಕಲಿತಂತಹ ಹಲವಾರು ಚಟುವಟಿಕೆಗಳನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು,ಪಾಲಕ-ಪೋಷಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Scroll to Top