Davangere, Apr. 4: With the motto ‘Nali-Kali’, a 10-day ‘Vikas’ summer camp was organized for children aged 7 to 14 at Davangere Rashtrotthana Vidya Kendra – Davanagere from 04/04/2025 to 14/04/2025.The summer camp classes were started with the Krishna and Saraswati Namasmarane Shloka and its meaning.
ದಾವಣಗೆರೆ, ಏ. 4: ‘ನಲಿ-ಕಲಿ’ ಎಂಬ ಉದ್ದೇಶದೊಂದಿಗೆ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ದಾವಣಗೆರೆಯಲ್ಲಿ 7ರಿಂದ 14ನೇ ವಯಸ್ಸಿನ ಮಕ್ಕಳಿಗೆ, ದಿನಾಂಕ 04/04/2025 ರಿಂದ 14/04/2025 ರವರೆಗೆ 10 ದಿನಗಳ ಕಾಲ, ‘ವಿಕಾಸ’ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಕೃಷ್ಣ ಮತ್ತು ಸರಸ್ವತಿಯ ನಾಮಸ್ಮರಣೆಯ ಶ್ಲೋಕ ಮತ್ತು ಅರ್ಥಗಳೊಂದಿಗೆ ಬೇಸಿಗೆ ಶಿಬಿರದ ತರಗತಿಗಳನ್ನು ಪ್ರಾರಂಭಿಸಲಾಯಿತು.