1st position in Singing Competition to RVK – Davanagere

Davanagere, Sept 1: Bharath Vikas Parishad organized a mass singing competition, Hindi and Sanskrit songs in Siddaganga School, Nituvalli, where students from Rashtrotthana Vidya Kendra – Davangere achieved first place. Hearty Congratulations.

ದಾವಣಗೆರೆ, ಸಪ್ಟಂಬರ್ 1: ಭಾರತ ವಿಕಾಸ ಪರಿಷತ್ ಸ್ವಾಮಿ ವಿವೇಕಾನಂದ ಶಾಖೆ ದಾವಣಗೆರೆ ಇವರು ಸಿದ್ದಗಂಗಾ ಶಾಲೆ ನಿಟುವಳ್ಳಿಯಲ್ಲಿ ನಡೆಸಿಕೊಡಲಾದ ಸಾಮೂಹಿಕ ಗಾಯನ ಸ್ಪರ್ಧೆ ಹಿಂದಿ ಭಾಷೆಯ ಗೀತೆ ಮತ್ತು ಸಂಸ್ಕೃತ ಗೀತೆ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ದಾವಣಗೆರೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದಿದ್ದು, ಹಾರ್ದಿಕ ಅಭಿನಂದನೆಗಳು.

Scroll to Top